ಮೋಹಿನಿ 9886788888 - ೨೦೦೬ ರ ಕನ್ನಡ ಹಾರರ್ ಚಲನಚಿತ್ರವಾಗಿದ್ದು, ಇದನ್ನು ರಾಜೇಂದ್ರ ಸಿಂಗ್ ಬಾಬು ಬರೆದು ನಿರ್ದೇಶಿಸಿ, ಸಹ-ನಿರ್ಮಾಣವನ್ನು ಮಾದಿದ್ದಾರೆ. ಚಿತ್ರದಲ್ಲಿ ಆದಿತ್ಯ ಮತ್ತು ಸಧಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಸುಹಾಸಿನಿ, ಅನು ಪ್ರಭಾಕರ್ ಮತ್ತು ಆದಿ ಲೋಕೇಶ್ ಇತರ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಹಂಸಲೇಖ ಅವರ ಸಂಗೀತ ಇದೆ. ಚಿತ್ರವು ಬಿಡುಗಡೆಯಾದ ನಂತರ ಗಲ್ಲಾಪೆಟ್ಟಿಗೆಯಲ್ಲಿ ಸಾಧಾರಣ ಗಳಿಕೆಯನ್ನು ಪಡೆಯಿತು ಮತ್ತು ವಿಮರ್ಶಕರು ಕೂಡ ಇದನ್ನು ಸಾಧಾರಣ ಚಿತ್ರ ಎಂದು ಪರಿಗಣಿಸಿದ್ದಾರೆ . == ಪಾತ್ರವರ್ಗ == ಸಿಐಡಿ ಅಧಿಕಾರಿ ವರುಣ್ ಪಾತ್ರದಲ್ಲಿ ಆದಿತ್ಯ ಸದಾ ಪತ್ರಿಕಾ ವರದಿಗಾರ್ತಿ ವರ್ಷಾ ಸುಹಾಸಿನಿ ಅನು ಪ್ರಭಾಕರ್ ಅವಿನಾಶ್ ರಾಜೇಶ್ ಪಾತ್ರದಲ್ಲಿ ರಾಜೇಶ್ ನಟರಂಗ ಜಾನ್ ಪಾತ್ರದಲ್ಲಿ ಆದಿ ಲೋಕೇಶ್ ಕೋಮಲ್ ಕುಮಾರ್ ಬುಲೆಟ್ ಪ್ರಕಾಶ್ ಮೋಹಿನಿಯಾಗಿ ಹಂಸ ನಂದಿನಿ ಗೂಳಪ್ಪನಾಗಿ ನಾಸರ್ ವಿಕ್ಕಿ ಪಾತ್ರದಲ್ಲಿ ರಿಯಾಜ್ ಖಾನ್ ಕೆಎಸ್ಎಲ್ ಸ್ವಾಮಿ ಮೋಹನ್ ಜುನೇಜಾ ವೈಜನಾಥ ಬಿರಾದಾರ್ ಬಿ.ಎಂ.ಗಿರಿರಾಜ್ ಬ್ಯಾಂಕ್ ಸುರೇಶ್ ವಿನೋದ್ ವರದರಾಜ್ ಶ್ರೀರಕ್ಷಾ ಶಿವಕುಮಾರ್ ಬೇಬಿ ಅನುಘನಾ == ಚಿತ್ರಸಂಗೀತ == ಚಿತ್ರದ ಸಂಗೀತ ಸಂಯೋಜನೆ ಮತ್ತು ಸಾಹಿತ್ಯವನ್ನು ಸಂಗೀತ ಸಂಯೋಜಕ ಹಂಸಲೇಖ ಬರೆದಿದ್ದಾರೆ. ಎಲ್ಲ ಹಾಡುಗಳು ಹಂಸಲೇಖ ಅವರಿಂದ ರಚಿತ == ಉಲ್ಲೇಖಗಳು == == ಬಾಹ್ಯ ಮೂಲ == ಚಲನಚಿತ್ರ ವಿಮರ್ಶೆ 2021-11-21 ವೇಬ್ಯಾಕ್ ಮೆಷಿನ್ ನಲ್ಲಿ.